¡Sorpréndeme!

ಮಳೆ ಅವಾಂತರದಿಂದ 3 ರಿಂದ 4 ತಿಂಗಳುಗಳ ಕಾಲ ಶಿರಾಡಿ ಘಾಟ್ ಬಂದ್ | Oneindia Kannada

2018-08-20 517 Dailymotion

After heavy rain and Landslide Shiradi Ghat may close for heavy vehicle. Karnataka PWD minister H.D.Revanna said that, decision will take soon on vehicle ban.

ಮಳೆ ಗುಡ್ಡ ಕುಸಿತದಿಂದಾಗಿ ಶಿರಾಡಿ ಘಾಟ್‌ ರಸ್ತೆ ಹಾಳಾಗಿದೆ. ಮುಂದಿನ 3 ರಿಂದ 4 ತಿಂಗಳುಗಳ ಕಾಲ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸುವ ಸಾಧ್ಯತೆ ಇದೆ.